ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಯೋಜನೆ

Home

ಡಿಜಿಟಲೀಕೃತ ಪ್ರಸಂಗಗಳ ಪಟ್ಟಿಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ: 

ಪ್ರಸಂಗಗಳ ಪಟ್ಟಿ ೧ ರಿಂದ ೪೪ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

 ಪ್ರಸಂಗಗಳ ಪಟ್ಟಿ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ (ಮೂರನೇ ಮೈಲಿಗಲ್ಲಿನಲ್ಲಿ ೨೨ ಪ್ರಸ೦ಗಗಳ ರವಾನೆ)

 ಪ್ರಸಂಗಗಳ ಪಟ್ಟಿ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ (ನಾಲ್ಕನೇ ಮೈಲಿಗಲ್ಲಿನಲ್ಲಿ ೨೨ ಪ್ರಸ೦ಗಗಳ ರವಾನೆ)

 

ಯಕ್ಷಗಾನ ಪ್ರದರ್ಶನಗಳಿಗೆ ಆಧಾರವಾಗಿರುವುದು ಪ್ರಸಂಗಸಾಹಿತ್ಯ. ಅದು ಯಕ್ಷಗಾನದ ಏಕಮಾತ್ರ ಲಿಖಿತಸಾಹಿತ್ಯವೂ ಹೌದು. ಅದರ ಅಭಾವದಲ್ಲಿ ಯಕ್ಷಗಾನದ ಅಡಿಪಾಯವೇ ಇಲ್ಲವಾಗುತ್ತದೆ. ಈಗ ಅಂದಾಜಿಸಿದಂತೆ ಇಂಥ ಪ್ರಸಂಗಕೃತಿಗಳ ಸಂಖ್ಯೆ ಐದು ಸಾವಿರಕ್ಕೂ ಮಿಕ್ಕಿದೆ. ವರ್ಷವರ್ಷವೂ ನೂರಾರು ಹೊಸಕೃತಿಗಳ ಸೇರ್ಪಡೆಯಾಗುತ್ತಲೇ ಇವೆ. ಆದರೆ ವಿಷಾದದ ಸಂಗತಿಯೆಂದರೆ ಸೂಕ್ತವಾದ ವಿತರಣಾ ವ್ಯವಸ್ಥೆಯಿಲ್ಲ. ಬೇಕೆಂಬುವರಿಗೆ ಪ್ರಸಂಗಗಳು ಲಭಿಸುತ್ತಿಲ್ಲ. ಅನೇಕ ಪ್ರಾಚೀನ ಅರ್ವಾಚೀನ ಕೃತಿಗಳಿಗೆ ಮುದ್ರಣ ಭಾಗ್ಯವಿಲ್ಲ. ಮುದ್ರಿತವಾದ ಕೃತಿಗಳ ಮಾರಾಟ ಮತ್ತಷ್ಟು ತೊಡಕಿನದು. ಹೀಗಾಗಿ ಈಗಾಗಲೇ ಅನೇಕ ಕೃತಿಗಳು ನಾಶವಾಗಿವೆ; ಮತ್ತಿಷ್ಟು ನಾಶವಾಗುತ್ತಿವೆ.

ಯಕ್ಷಗಾನ ಪ್ರಸಂಗಗಳು ಕನ್ನಡಸಾಹಿತ್ಯದ ಶ್ರೀಮಂತಿಕೆಯ ದ್ಯೋತಕಗಳು. ಕನ್ನಡದಲ್ಲಿ ಬೆಳೆದು ಬಂದ ಛಂದೋ ವೈವಿಧ್ಯದ ಸಾರವನ್ನೆಲ್ಲ ಹೀರಿಕೊಂಡು ಸುಪುಷ್ಟವಾಗಿ ಬೆಳೆದು ನಿಂತ ಈ ಸಾಹಿತ್ಯ ಪ್ರಕಾರವು ಕನ್ನಡಕ್ಕೊಂದು ಹೆಮ್ಮೆ. ಅದರ ಸಿದ್ಧಿ ಸಾಧನೆಗಳನ್ನು ಕುರಿತು ಗಂಭೀರವಾದ ಅಧ್ಯಯನದ ಆವಶ್ಯಕತೆಯಿದೆ. ಆದರೆ ಪ್ರಸಂಗಳ ಅಲಭ್ಯತೆ ಅಧ್ಯಯನಕ್ಕೆ ತೊಡಕಾಗಿದೆ. ಅಧ್ಯಯನಕ್ಕೆ ತೊಡಗುವವರಿಗೆ ಕೃತಿಗಳನ್ನು ಸಂಗ್ರಹಿಸುವುದೊಂದು ದೊಡ್ಡ ಸವಾಲಾಗಿದೆ. ಇದರಿಂದ ಯಕ್ಷಗಾನಕ್ಕೆ ತನ್ಮೂಲಕ ಕನ್ನಡ ಸಾಹಿತ್ಯಕ್ಕೆ  ಹಾನಿಯಾಗುತ್ತಿದೆ.

ಇದನ್ನು ಮನಗಂಡ ಯಕ್ಷಗಾನ ಅಕಾಡೆಮಿಯು ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕೈಗೊಂಡಿದೆ. ಅದೇ ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ. ಎಲ್ಲ ಪ್ರಸಂಗಗಳನ್ನು ಡಿಜಿಟಲೀಕರಣಕ್ಕೊಳಪಡಿಸಿ ಅಕಾಡೆಮಿಯ ವೆಬ್ಸೈಟಿನ ಮೂಲಕ ಆಸಕ್ತರಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಇದು. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಬೇಕಾದ ಕೃತಿಯನ್ನು ಪಡೆದುಕೊಳ್ಳಲು ಯಕ್ಷಗಾನ ಪ್ರಸಂಗವನ್ನು ತೆಗೆದುಕೊಂಡು ಯಕ್ಷಗಾನ ಮಾಡುವವರಿಗೆ ಅತ್ಯಂತ ಅನುಕೂಲ. ಅಧ್ಯಯನಕ್ಕೂ, ಸಂಗ್ರಹಕ್ಕೂ ಅನುಕೂಲ ಹಾಗೂ  ಯಕ್ಷಗಾನ ಪ್ರಿಯರಿಗೆ ಆಪ್ತವಾದೀತೆಂದು ಭಾವಿಸಿದ್ದೇವೆ. ಇದನ್ನು ಕಾರ್ಯಗತಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವು ದೊಡ್ಡದು. ಈ ಕಾರ್ಯಕ್ಕೆ ಯಕ್ಷವಾಹಿನಿ ಸಂಸ್ಥೆಯು ಕೈಜೋಡಿಸಿರುವುದು ಹಾಗೂ ಪುಸ್ತಕರೂಪದಲ್ಲಿ ಯಕ್ಷಗಾನ ಪ್ರಸಂಗವನ್ನು ಸಿದ್ಧಗೊಳಿಸಿಕೊಡುತ್ತಿದೆ. ಇದಕ್ಕೆ ಅಕಾಡೆಮಿಯ ಸರ್ವಸದಸ್ಯರ ಸಹಮತವಿದೆ.  ಈ ಯೋಜನೆಯನ್ನು ಕೃತಿರೂಪಕ್ಕೆ ತರಲು ಸಹಕರಿಸಿದವರೆಲ್ಲರನ್ನೂ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರನ್ನೂ, ಸರ್ಕಾರವನ್ನೂ ಹೃತ್ಪೂರ್ವಕವಾಗಿ ನೆನೆಯುತ್ತೇವೆ.

 

 

ವಿಶ್ವಾಮಿತ್ರ ಪ್ರತಾಪ ಮತ್ತು ದುಷ್ಯಂತ ಚರಿತ್ರೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ವಿಶ್ವಾಮಿತ್ರ ಪ್ರತಾಪ ಮತ್ತು [...]

ವೀರರಾಣಿ ಅಪ್ರಮೇಯಿ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ವೀರರಾಣಿ ಅಪ್ರಮೇಯಿ ಅಗರಿ [...]

ವೀರ ಕೌಂಡ್ಲಿಕ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ವೀರ ಕೌಂಡ್ಲಿಕ ಎಮ್.ಆರ್.‍ [...]

ತ್ರಿಶಂಕು ಚರಿತ್ರೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ತ್ರಿಶಂಕು ಚರಿತ್ರೆ ಪ್ರೊ.ಎಂ.ಎ. [...]

ತಾಮ್ರಧ್ವಜನ ಕಾಳಗ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ತಾಮ್ರಧ್ವಜನ ಕಾಳಗ ಅಜ್ಞಾತ [...]

ಸುಂದೋಪಸುಂದರ ಕಾಳಗ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸುಂದೋಪಸುಂದರ ಕಾಳಗ ಮಹಾಬಲೇಶ್ವರ [...]

ಸುದರ್ಶನ ವಿಜಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸುದರ್ಶನ ವಿಜಯ ಮಧುಕುಮಾರ್ [...]

ಸೌಗಂಧಿಕಾಹರಣ ಮತ್ತು ಜಟಾಸುರ ವಧೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸೌಗಂಧಿಕಾಹರಣ ಮತ್ತು ಜಟಾಸುರ [...]

ಸೀತಾವಿಯೋಗ ಮತ್ತು ಲವಕುಶ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸೀತಾವಿಯೋಗ ಮತ್ತು ಲವಕುಶ [...]

ಶುಕ್ರ ಸಂಜೀವಿನೀ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶುಕ್ರ ಸಂಜೀವಿನೀ ಶ್ರೀಧರ [...]

ಶ್ರೀ ವಿಶ್ವಕರ್ಮ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ವಿಶ್ವಕರ್ಮ ಮಹಾತ್ಮೆ [...]

ಶ್ರೀ ಶಂಕರನಾರಾಯಣ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ಶಂಕರನಾರಾಯಣ ಮಹಾತ್ಮೆ [...]

ಶ್ರೀಕೃಷ್ಣಗಾರುಡಿ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀಕೃಷ್ಣಗಾರುಡಿ ಕೆ.ವಿ.ಕೃಷ್ಣಪ್ಪ ಕೃತಿಯ [...]

ಶ್ರೀ ಮಂದರ್ತಿ ಕ್ಷೇತ್ರ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ಮಂದರ್ತಿ ಕ್ಷೇತ್ರ [...]

ಶ್ರೀ ಮಹಾದೇವಿ ಲಲಿತೋಪಾಖ್ಯಾನ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ಮಹಾದೇವಿ ಲಲಿತೋಪಾಖ್ಯಾನ [...]

ಶ್ರೀಕೃಷ್ಣ ತುಲಾಭಾರ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀಕೃಷ್ಣ ತುಲಾಭಾರ ಎಂ.ಆರ್.‍ [...]

ಶ್ರೀಕೃಷ್ಣ ತುಲಾಭಾರ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀಕೃಷ್ಣ ತುಲಾಭಾರ ಕಿರಿಯ [...]

ಶ್ರೀಕೃಷ್ಣಗಾರುಡಿ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀಕೃಷ್ಣಗಾರುಡಿ ಶಿರೂರು ಫಣಿಯಪ್ಪಯ್ಯ [...]

ಶ್ರೀ ಹರಿಲೀಲಾರ್ಣವ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ಹರಿಲೀಲಾರ್ಣವ ಅಗರಿ [...]

ಮೋಹನ ಕಲ್ಯಾಣಿ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಮೋಹನ ಕಲ್ಯಾಣಿ ದಿನೇಶ ಉಪ್ಪೂರ ಎಮ್‌. [...]

ಮರುತ್‌ ಜನ್ಮ (ಮಹೇಂದ್ರ ಚರಿತಮ್‌)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಮರುತ್‌ ಜನ್ಮ (ಮಹೇಂದ್ರ ಚರಿತಮ್‌) ಪ್ರೊ. [...]

ಶ್ರೀದೇವಿ ತ್ರಿಕಣ್ಣೇಶ್ವರಿ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀದೇವಿ ತ್ರಿಕಣ್ಣೇಶ್ವರಿ ಮಹಾತ್ಮೆ [...]

ಮಹೀಂದ್ರ ಮಹಾಭಿಷ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಮಹೀಂದ್ರ ಮಹಾಭಿಷ ಶಿವಕುಮಾರ ಬಿ. ಎ. [...]

ಮಹಾಪ್ರಸ್ಥಾನ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಮಹಾಪ್ರಸ್ಥಾನ ಶ್ರೀಧರ ಡಿ.ಎಸ್‌ ಕೃತಿಯ ಹಕ್ಕುಸ್ವಾಮ್ಯ [...]

ಮಹಾಕ್ಷತ್ರಿಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಮಹಾಕ್ಷತ್ರಿಯ ಡಾ. ಶೇಣಿ ಗೋಪಾಲಕೃಷ್ಣ ಭಟ್ಟ [...]

ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶ್ರೀ ಬಪ್ಪನಾಡು ಕ್ಷೇತ್ರ [...]

ಕುವಲಯಾಶ್ವ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಕುವಲಯಾಶ್ವ ಶ್ರೀಧರ ಡಿ.ಎಸ್‌ ಕೃತಿಯ ಹಕ್ಕುಸ್ವಾಮ್ಯ [...]

ಶಿವ ಪಂಚಾಕ್ಷರಿ ಮಹಿಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶಿವ ಪಂಚಾಕ್ಷರಿ ಮಹಿಮೆ [...]

ಕುಮುದಾಕ್ಷಿ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಕುಮುದಾಕ್ಷಿ ಕಲ್ಯಾಣ ಚವರ್ಕಾಡು [...]

ಕೃಷ್ಣಾರ್ಜುನರ ಕಾಳಗ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಕೃಷ್ಣಾರ್ಜುನರ ಕಾಳಗ ಬಾಯಾರು [...]

ಕಂಜಾಕ್ಷಿ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಕಂಜಾಕ್ಷಿ ಕಲ್ಯಾಣ ಕೀರಿಕ್ಕಾಡು ಮಾಸ್ತರ್‌ ವಿಷ್ಣು [...]

ಕಲಾವತಿ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಕಲಾವತಿ ಕಲ್ಯಾಣ ಮಾರ್ವಿ ಶ್ರೀನಿವಾಸ ಉಪ್ಪೂರ [...]

ಜೀವ ಪರಮರ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಜೀವ ಪರಮರ ಕಲ್ಯಾಣ ಕಿಬ್ಬಚ್ಚಲು ಮಂಜಮ್ಮ [...]

ಜಲಂಧರನ ಕಾಳಗ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಜಲಂಧರನ ಕಾಳಗ ಕುತ್ಯಾರು ಗೋಪಾಲಕೃಷ್ಣ ಉಪಧ್ಯಾಯ [...]

ಶತಾಕ್ಷಿದುರ್ಗೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶತಾಕ್ಷಿದುರ್ಗೆ ಶ್ರೀಧರ ಡಿ.ಎಸ್. [...]

ಶಶಿಪ್ರಭಾ ಪರಿಣಯ (ಮೇಧಾವಿ ಕಾಳಗ)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶಶಿಪ್ರಭಾ ಪರಿಣಯ (ಮೇಧಾವಿ [...]

ಶಶಿಕಲಾ ಸ್ವಯಂವರ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶಶಿಕಲಾ ಸ್ವಯಂವರ ಹಲಸಿನಹಳ್ಳಿ [...]

ಶರವೂರ ದುರ್ಗಾಂಬೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶರವೂರ ದುರ್ಗಾಂಬೆ ಶ್ರೀಧರ [...]

ಶನೀಶ್ವರ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಶನೀಶ್ವರ ಮಹಾತ್ಮೆ ಸೀತಾನದಿ [...]

ಹರಿಶ್ಚಂದ್ರ ಚರಿತ್ರೆ (ಸತ್ಯಹರಿಶ್ಚಂದ್ರ)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಹರಿಶ್ಚಂದ್ರ ಚರಿತ್ರೆ (ಸತ್ಯಹರಿಶ್ಚಂದ್ರ) ನಾರಾಯಣ ನಾಗಪ್ಪ [...]

ಹರಿಭಕ್ತ ಅಂಬರೀಷ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಹರಿಭಕ್ತ ಅಂಬರೀಷ ಮಧೂರು ವೆಂಕಟಕೃಷ್ಣ ಕೃತಿಯ [...]

ಸತ್ಯಂವದ ಧರ್ಮಂಚರ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸತ್ಯಂವದ ಧರ್ಮಂಚರ ಪ್ರಾಚಾರ್ಯ [...]

ಗುರುದಕ್ಷಿಣೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಗುರುದಕ್ಷಿಣೆ ಇಟಗಿ ಮಹಾಬಲೇಶ್ವರ ಭಟ್ಟ ಕೃತಿಯ [...]

ಗಿರಿಜಾ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಗಿರಿಜಾ ಕಲ್ಯಾಣ ದೇವಿದಾಸ ಕೃತಿಯ ಹಕ್ಕುಸ್ವಾಮ್ಯ [...]

ಸಂಪೂರ್ಣ ರಾಮಾಯಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸಂಪೂರ್ಣ ರಾಮಾಯಣ ಬೆಳಸಲಿಗೆ [...]

ಸಮಗ್ರ ಮಹಾಭಾರತ (ಕುರುಕ್ಷೇತ್ರ)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಸಮಗ್ರ ಮಹಾಭಾರತ (ಕುರುಕ್ಷೇತ್ರ) [...]

ಧೌಮ್ಯ ಪರಿಗ್ರಹ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಧೌಮ್ಯ ಪರಿಗ್ರಹ ಶ್ರೀಧರ ಡಿ.ಎಸ್‌ ಕೃತಿಯ [...]

ದೇವೀ ಮಹಾತ್ಮೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ದೇವೀ ಮಹಾತ್ಮೆ ಹಿರಿಯ ಬಲಿಪ ನಾರಾಯಣ [...]

ರುಕ್ಮವತೀ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ರುಕ್ಮವತೀ ಕಲ್ಯಾಣ ಹಲಸಿನಹಳ್ಳಿ [...]

ದೇವಯಾನಿ ಕಲ್ಯಾಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ದೇವಯಾನಿ ಕಲ್ಯಾಣ ಹಲಸಿನಹಳ್ಳಿ ನರಸಿಂಹಶಾಸ್ತ್ರಿ ಕೃತಿಯ [...]

ದೇವಸೇನಾಧಿಪತಿ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ದೇವಸೇನಾಧಿಪತಿ ಅಂಬರೀಷ ಭಾರದ್ವಾಜ್‌ ಕೃತಿಯ ಹಕ್ಕುಸ್ವಾಮ್ಯ [...]

ಯಕ್ಷಗಾನ ಪ್ರಸಂಗ ರಾಮಧಾನ್ಯ ಚರಿತ್ರೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಯಕ್ಷಗಾನ ಪ್ರಸಂಗ ರಾಮಧಾನ್ಯ [...]

ಬ್ರಹ್ಮಕಪಾಲ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಬ್ರಹ್ಮಕಪಾಲ ಕನ್ಯಾನ ವೆಂಕಟರಮಣ ಭಟ್ಟ ಕೃತಿಯ [...]

ಭೂಕೈಲಾಸ (ಗೋಕರ್ಣ ಕ್ಷೇತ್ರ ಮಹಾತ್ಮೆ)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಭೂಕೈಲಾಸ (ಗೋಕರ್ಣ ಕ್ಷೇತ್ರ ಮಹಾತ್ಮೆ) ಮುದ್ರಾಡಿ [...]

ಯಕ್ಷಗಾನ ಪ್ರಸಂಗ ಪುಲಕೇಶಿ ವಿಜಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ [...]

ಯಕ್ಷಗಾನ ಪ್ರಸಂಗ ಪೃಥು ಯಜ್ಞ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಯಕ್ಷಗಾನ ಪ್ರಸಂಗ ಪೃಥು [...]

ಭಾನುಮತಿಯ ನೆತ್ತ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಭಾನುಮತಿಯ ನೆತ್ತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ [...]

ಭಕ್ತ ಮಾರ್ಕಂಡೇಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಭಕ್ತ ಮಾರ್ಕಂಡೇಯ ಅಡೂರು ಬಳಕಿಲ ವಿಷ್ಣ್ವಯ್ಯ [...]

ಬಾಲ ಘಟೋತ್ಕಚ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಬಾಲ ಘಟೋತ್ಕಚ ಕೊರ್ಗಿ ಸೂರ್ಯನಾರಾಯಣ ಉಪಧ್ಯಾಯ [...]

ಅಶ್ವಿನಿ ವಿಜಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಅಶ್ವಿನಿ ವಿಜಯ ಇಟಗಿ ಮಹಾಬಲೇಶ್ವರ ಭಟ್ಟ [...]

ಯಕ್ಷಗಾನ ಪ್ರಸಂಗ ಪ್ರಭಾವತಿ ಪರಿಣಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಯಕ್ಷಗಾನ ಪ್ರಸಂಗ ಪ್ರಭಾವತಿ [...]

ಅಂಶುಮತಿ ಕಲ್ಯಾಣ (ಪ್ರದೋಷ ಮಹಾತ್ಮೆ)

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಅಂಶುಮತಿ ಕಲ್ಯಾಣ (ಪ್ರದೋಷ ಮಹಾತ್ಮೆ) ವಿದ್ವಾನ್‌ [...]

ಅಂಗಾರಪರ್ಣ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಅಂಗಾರಪರ್ಣ ಶ್ರೀಧರ ಡಿ.ಎಸ್‌ ಕೃತಿಯ ಹಕ್ಕುಸ್ವಾಮ್ಯ [...]

ಅಹಲ್ಯೋದ್ಧಾರ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ಅಹಲ್ಯೋದ್ಧಾರ ಬೆಳಸಲಿಗೆ ಗಣಪತಿ ಹೆಗಡೆ ಕೃತಿಯ [...]

ನಳ ಚರಿತ್ರೆ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ನಳ ಚರಿತ್ರೆ ಧ್ವಜಪುರದ  [...]

By Latha T G|2023-01-18T11:11:52+00:00November 18, 2022|ಕರ್ನಾಟಕ ಯಕ್ಷಗಾನ ಅಕಾಡೆಮಿ|Comments Off on ನಳ ಚರಿತ್ರೆ

ನೈಮಿಷಾರಣ್ಯ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು ನೈಮಿಷಾರಣ್ಯ ಶ್ರೀಧರ ಡಿ.ಎಸ್. ಕೃತಿಯ ಹಕ್ಕುಸ್ವಾಮ್ಯ [...]

ಆದಿನಾರಾಯಣ ದರ್ಶನ

ಪುಸ್ತಕ ವಿವರ ಕೃತಿಯ ಹೆಸರು ಲೇಖಕರು / ಅನುವಾದಕರು ಆದಿನಾರಾಯಣ ದರ್ಶನ ಶ್ರೀಧರ [...]

×
ABOUT DULT ORGANISATIONAL STRUCTURE PROJECTS