ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಮಾರಾಟಕ್ಕೆ ಲಭ್ಯವಿರುವ ಅಕಾಡೆಮಿ ಪುಸ್ತಕಗಳ ವಿವರ

Home

ಮಾರಾಟಕ್ಕೆ ಲಭ್ಯವಿರುವ ಅಕಾಡೆಮಿಯ 53 ಪುಸ್ತಕಗಳ ವಿವರ

ನಮ್ಮ ಪ್ರಕಟಣೆಗಳು

 

 

ಕ್ರ. ಸಂ.

ಪುಸ್ತಕಗಳ ಹೆಸರು

ಲೇಖಕರ / ಸಂಪಾದಕರ ಹೆಸರು

ನಿಗದಿಪಡಿಸಿದ ದರ

(ರೂ.ಗಳಲ್ಲಿ)

15% ರಿಯಾಯಿತಿ ದರ

1.        

ಯಕ್ಷೋಪಾಸಕರು (ಭಾಗ-1)

ತೆಂಕು ಮತ್ತು ಬಡಗು ಯಕ್ಷ ಕಲಾವಿದರ ಪರಿಚಯ

100/-

ಮಾರಾಟಕ್ಕೆ ಲಭ್ಯವಿಲ್ಲ

2.        

ಯಕ್ಷೋಪಾಸಕರು (ಭಾಗ-2)

ತೆಂಕು ಮತ್ತು ಬಡಗು ಯಕ್ಷ ಕಲಾವಿದರ ಪರಿಚಯ

100/-

ಮಾರಾಟಕ್ಕೆ ಲಭ್ಯವಿಲ್ಲ

3.        

ತೆಂಕನಾಡ ಯಕ್ಷಗಾನ

ಡಾ|| ಉಪ್ಪಂಗಳ ಶಂಕರ ನಾರಾಯಣ ಭಟ್

700/-

595/-

4.        

ವರ್ಣವೈಷಮ್ಯ

ಶ್ರೀ ಸಿದ್ದಕಟ್ಟೆ ವಿಶ‍್ವನಾಥ ಶೆಟ್ಟಿ

40/-

34/-

5.        

ಉಲ್ಲಾಸದತ್ತ ವಿಜಯ ಹಾಗೂ ಇತರೆ ಯಕ್ಷಗಾನ ಪ್ರಸಂಗಗಳು

ಶ್ರೀ ಹೊಸ್ತೋಟ ಮಂಜುನಾಥ ಭಾಗವತ

80/-

68/-

6.        

ಎರಡು ಯಕ್ಷಗಾನ ಪ್ರಸಂಗಗಳು

ಪ್ರೊ. ಎಂ.ಎ. ಹೆಗಡೆ

60/-

51/-

7.        

ದೀಕ್ಷಾಕಂಕಣ

ಡಾ. ಎನ್. ನಾರಾಯಣ ಶೆಟ್ಟಿ

70/-

59/-

8.        

ಯಕ್ಷಲೋಕದ ಮಾಸದಬಣ್ಣ

(ಸಕ್ಕಟ್ಟುರವರ ಆತ್ಮಕಥನ ಮತ್ತು ಲೇಖನಗಳು)

ಶ್ರೀ ಕಂದಾವರ ರಘುರಾಮ ಶೆಟ್ಟಿ

 

140/-

119/-

9.        

ಮಹಾನ್ ಕಲಾವಿದ ಅಳಿಕೆ ರಾಮಯ್ಯ ರೈ ಶತಕ ಸ್ಮೃತಿ

ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ

ಮತ್ತು ಶ್ರೀ ಪಿ.ಕಿಶನ್ ಹೆಗಡೆ

100/-

85/-

10.      

ಪುರುಷವೇಷದ ಪೊಗರು ಹಾರಾಡಿ ಕುಷ್ಟ ಗಾಣಿಗ

ಶ್ರೀ ಎಸ್.ವಿ.ಉದಯಕುಮಾರ್ ಶೆಟ್ಟಿ

70/-

59/-

11.      

ಶೇಣಿ ಭಾರತ

ಡಾ. ಗೋಪಾಲಕೃಷ್ಣ ಎಲ್.ಹಗಡೆ

200/-

ಮಾರಾಟಕ್ಕೆ ಲಭ್ಯವಿಲ್ಲ

12.      

ಮಹಾಭಾರತ ಯಕ್ಷಗಾನ ಪ್ರದರ್ಶನಗಳ ರಂಗಭಾಷೆ

ಡಾ. ಚಂದ್ರಶೇಖರ ದಾಮ್ಲೆ

150/-

127/-

13.      

ಯಕ್ಷಗಾನ ಪ್ರಸಂಗ ಪಂಚಮಿ

ಶ್ರೀ ಕಂದಾವರ ರಘುರಾಮ ಶೆಟ್ಟಿ

75/-

63/-

14.      

ಪಂಚಭೂತ ಪ್ರಪಂಚ

ಶ್ರೀ ಅಂಬಾತನತ ಮುದ್ರಾಡಿ

40/-

34/-

15.      

ಪಂಚಧ್ರುಮ

ಶ್ರೀ ಜಿ.ಎಂ.ಭಟ್ಟ ಕೆ.ವಿ.

70/-

59/-

16.      

ಇಟಗಿಯವರ 5 ಯಕ್ಷಗಾನ ಪ್ರಸಂಗಗಳು

ಶ್ರೀ ಇಟಗಿ ಮಹಾಬಲೇಶ್ವರ ಭಟ್

80/-

68/-

17.      

ಮೂಡಲಪಾಯ ಯಕ್ಷಗಾನ ಭಾಗವತಿಕೆಯ ಪ್ರವೇಶಿಕೆ

ಶ್ರೀ ಕಲ್ಮನೆ ನಂಜಪ್ಪ

 

175/-

148/-

18.      

ಸ್ತ್ರೀ ಸ್ವಗತ

ಶ್ರೀ ಕುಮಾರ ಶಂಕರ ನಾರಾಯಣ

50/-

42/-

19.      

ಮಂಜಯ್ಯ ಗಣಪತಿ ಶೇಣ್ವೆಯವರ ಎರಡು ಯಕ್ಷಗಾನ ಪ್ರಸಂಗಗಳು

ಶ್ರೀ ಶಾ.ಮಂ. ಕೃಷ್ಣರಾಯ

 

80/-

68/-

20.      

ಕೆರೋಡಿ ಸುಬ್ಬರಾಯ ಯಕ್ಷಗಾನಗಳು ಮತ್ತು ಲೇಖನಗಳು

ಡಾ. ಹಾ.ತಿ.ಕೃಷ್ಣೇಗೌಡ

 

125/-

106/-

21.      

ಯಕ್ಷಗಾನ ಕವಿಗಳ ಚಿತ್ರಕಾವ್ಯ

ಡಾ. ಕಬ್ಬಿನಾಲೆ ವಸಂತ ಭಾರಾದ್ವಾಜ್

75/-

64/-

22.      

ಯಕ್ಷಗಾನ ಪಂಚರಾತ್ರ

ಪ್ರೊ. ಬಿ.ಎಚ್.ಶ್ರೀಧರ

40/-

34/-

23.      

ಯಕ್ಷಗಾನ ಕೃತಿ ಸಂಪುಟ

ಶ್ರೀ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

130/-

110/-

24.      

ಪಾರ್ತಿಸುಬ್ಬನ ಬದುಕು ಬರಹ

[ವಿಚಾರ ಸಂಕಿರಣದ ಪ್ರಬಂಧಗಳ ಸಂಕಲನ]

ಪ್ರೊ. ಎಂ.ಎ.ಹೆಗಡೆ

 

75/-

64/-

25.      

ಸುಘಾತ

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ

75/-

ಮಾರಾಟಕ್ಕೆ ಲಭ್ಯವಿಲ್ಲ

26.      

ಸಂವಾದ ಭೂಮಿಕೆ

ಡಾ. ರಮಾನಂದ ಬನಾರಿ

300/-

136/-

27.      

ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ

ಡಾ. ಮನೋರಮಾ ಬಿ.ಎನ್.

 

300/-

85/-

28.      

ಶ್ರೀರಾಮ ಕಥಾನಮನ

ಶ್ರೀ ಕೆ. ಸುರೇಶ ಕುದ್ರಂತ್ತಾಯ

300/-

255/-

29.      

ತುಳು ಯಕ್ಷಗಾನ ಪ್ರಸಂಗ ಸಂಪುಟ-1

ಶ್ರೀ ಕದ್ರಿ ನವನೀತ ಶೆಟ್ಟಿ

145/-

123/-

30.      

ಯಕ್ಷನೂಪುರ : ಯಕ್ಷಗಾನ ಶೋಧ ಲೇಖನಗಳು

ಡಾ. ಮನೋರಮಾ ಬಿ.ಎನ್.

300/-

136/-

31.      

ರಾಮಾಯಣದ ಎಂಟು ಮೂಡಲಪಾಯ ಯಕ್ಷಗಾನ ಪ್ರಸಂಗಗಳು (ಸಂಪುಟ-1)

ಶ್ರೀ ಭಾಗವತ ಕಲ್ಮನೆ ಎ.ಎಸ್. ನಂಜಪ್ಪ

 

140/-

119/-

32.      

ರಾಮಾಯಣದ ಏಳು ಮೂಡಲಪಾಯ ಯಕ್ಷಗಾನ ಪ್ರಸಂಗಗಳು (ಸಂಪುಟ-2)

ಶ್ರೀ ಭಾಗವತ ಕಲ್ಮನೆ ಎ.ಎಸ್. ನಂಜಪ್ಪ

 

120/-

102/-

33.      

ಪುರಾಣದ ಐದು ಮೂಡಲಪಾಯ ಯಕ್ಷಗಾನ ಪ್ರಸಂಗಗಳು

 

ಶ್ರೀ ಎ.ಎನ್.ಚನ್ನಬಸವಯ್ಯ

 

100/-

85/-

34.      

ಪಂಚವಟಿ ರಾಮಾಯಣ-ಮೂಡಲಪಾಯ ಯಕ್ಷಗಾನ ಪ್ರಸಂಗ

ಶ್ರೀ ಚಿಕ್ಕಚೌಡಯ್ಯ ನಾಯ್ಕ

50/-

43/-

35.      

ಪ್ರೊ. ಎಂ.ಎ.ಹೆಗಡೆ ಅವರ ಪ್ರಸಂಗ ಮಾಲಿಕಾ

ಡಾ. ಜಿ.ಎಲ್.ಹೆಗಡೆ ಮತ್ತು

ಶ್ರೀ ಕದ್ರಿ ನವನೀತ ಶೆಟ್ಟಿ

150/-

142/-

36.      

ತುಳು ಯಕ್ಷಗಾನ ಪ್ರಸಂಗ ಸಂಪುಟ-2

ಶ್ರೀ ಕದ್ರಿ ನವನೀತ ಶೆಟ್ಟಿ

140/-

119/-

37.      

ಯಕ್ಷಗಾನ ರಂಗಭೂಮಿಗೆ ಮುಂಬೈ ಕೊಡುಗೆ

ಡಾ. ಜಿ.ಎನ್.ಉಪಾಧ್ಯ

ಡಾ. ಪೂರ್ಣಿಮಾ‍ ಸುಧಾಕರ ಶೆಟ್ಟಿ

175/-

149/-

38.      

ಯಕ್ಷಗಾನ ಹಸ್ತಪ್ರತಿಗಳ ಸೂಚೀ ಸಂಚಯ

ಶ್ರೀ ಎಸ್.ಕಾರ್ತಿಕ್

250/-

213/-

39.      

ಯಕ್ಷ ಚಿಂತನೆಗಳ ಒಂದೆಸಳು - ದೊಂದಿ

ಶ್ರೀ ನಾ.ಕಾರಂತ ಪೆರಾಜ್

150/-

128/-

40.      

ಸುಮುಖೋದ್ಭವ – ಯಕ್ಷಗಾನ ಪ್ರಸಂಗ

ಶ್ರೀ ಬೇಳೂರು ವಿಷ್ಣುಮೂರ್ತಿ ನಾಯಕ

75/-

64/-

41.      

ಕುಂತೀ ಸ್ವಯಂವರ ವೀರ ವಜ್ರಾಂಗ

ಶ್ರೀ ಸೀತಾನದಿ ಗಣಪಯ್ಯ ಶೆಟ್ಟಿ

100/-

85/-

42.      

ಯಕ್ಷಗಾನ ಅಂದು ಇಂದು  - ಬಡಗುತಿಟ್ಟು

ಶ್ರೀ ಸುರೇಂದ್ರ ಪಣಿಯೂರು

120/-

102/-

43.      

ಲಾಲಿಸೆಮ್ಮ ಮಾತ – ಯಕ್ಷರಂಗ ಮಾಸಪತ್ರಿಕೆಯ ಸಂಪಾದಕೀಯ ಬರಹಗಳು

ಶ್ರೀ ಕಡತೋಕಾ ಗೋಪಾಲಕೃಷ್ಣ ಭಾಗವತ

130/-

111/-

44.      

ಯಕ್ಷರಂಗ ಪದವಿನ್ಯಾಸ

ಶ್ರೀ ಹೆರಂಜೆ ಕೃಷ್ಣ ಭಟ್ಟ

100/-

85/-

45.      

ಭುಜಕೀರ್ತಿ – ಕಣಿಪುರದಲ್ಲಿ ಪ್ರಕಟಗೊಂಡ ಸಂದರ್ಶನ, ಅಗ್ರಲೇಖನಗಳ ಸಂಪುಟ

ಶ್ರೀ ಎಂ.ನಾ. ಚಂಬಲ್ತಿಮಾರ್

140/-

119/-

46.      

ಕೆಲಿಂಜ ಪುರ್ಸಂಗ ಜೊಂಕಿಲ್ – ತುಳು ಯಕ್ಷಗಾನ ಪ್ರಸಂಗೊಲು

ಶ್ರೀ ಕದ್ರಿ ನವನೀತ ಶೆಟ್ಟಿ

200/-

170/-

47.      

ಯಕ್ಷಗಾನ ಮತ್ತು ಹರಿಕಥೆ – ಒಂದು ತೌಲನಿಕ ಅಧ್ಯಯನ

ಶ್ರೀ ಅಂಬಾತನಯ ಮುದ್ರಾಡಿ

 

175/-

149/-

48.      

ಮೂಡಲಪಾಯ ಯಕ್ಷಗಾನ ಸ್ವರೂಪ

ಡಾ. ಚಿಕ್ಕಣ್ಣ ಯಣ್ಣೆಕಟ್ಟೆ

160/-

136/-

49.      

ಪ್ರಸಂಗಾವಧಾನ

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ

200/-

170/-

50.      

ಯಕ್ಷಾಂಗನಾ – ಯಕ್ಷಗಾನದಲ್ಲಿ ಸ್ತ್ರೀ ಸಂವೇದನೆ ಮತ್ತು ನಾಯಿಕಾಭಿವ್ಯಕ್ತಿ

ಡಾ. ಮನೋರಮಾ ಬಿ.ಎನ್.

 

150/-

128/-

51.      

ವೀರಗಸೆ – ಯಕ್ಷಗಾನ ವಿಮರ್ಶಾ ಲೇಖನಗಳು

ಡಾ. ಎಂ.ಪ್ರಭಾಕರ ಜೋಶಿ

250/-

213/-

52.      

ಯಕ್ಷಗಾನದ ಬೇರು ಹೀರು – ಶೋಧನಾತ್ಮಕ ವಿಚಾರ ಮಾಲಿಕೆ

ಡಾ. ಕೆ.ಎಂ. ರಾಘವ ನಂಬಿಯಾರ್

 

200/-

170/-

53.      

Introduction to Yakshagana

ಡಾ. ಪಾದೇಕಲ್ಲು ವಿಷ್ಣುಭಟ್ಟ

175/-

149/-

54.      

ಕರ್ನಾಟಕ ಯಕ್ಷ ಸಂಗಮ 2023 ಉಡುಪಿ ಸ್ಮರಣ ಸಂಚಿಕೆ

ಶ್ರೀ ಕದ್ರಿ ನವನೀತ ಶೆಟ್ಟಿ

ಮುದ್ರಣದ ಹಂತದಲ್ಲಿದೆ.

 

 

ವಿ.ಸೂ: ಪುಸ್ತಕಗಳನ್ನು ಪಡೆಯಲಿಚ್ಛಿಸುವವರು ಈ ಕೆಳಕಂಡ ರೀತಿಯಲ್ಲಿ ಮೊತ್ತವನ್ನು ಪಾವತಿಸಿ

            ಪುಸ್ತಕಗಳನ್ನು ಪಡೆದುಕೊಳ್ಳಬಹುದು.

 

ಅಕಾಡೆಮಿಯ ಬ್ಯಾಂಕ್ ಖಾತೆ ಸಂಖ್ಯೆ:0413101500213.  ಐ.ಎಫ್.ಎಸ್.ಸಿ.- CNRB0000413 (RTGS / NEFT)

×
ABOUT DULT ORGANISATIONAL STRUCTURE PROJECTS