ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಯಕ್ಷಗಾನ ಕಲೆ ಮತ್ತು ಸಾಹಿತ್ಯ ಕುರಿತು ಪುಸ್ತಕಗಳು

Home

ಯಕ್ಷಗಾನದ ಉಭಯ ತಿಟ್ಟುಗಳ ಕಲಾವಿದರ ದಾಖಲೀಕರಣದ ಯೋಜನೆಯೊಂದನ್ನು ಅಕಾಡೆಮಿಯು ಕೈಗೆತ್ತಿಕೊಂಡಿದ್ದು, ಆರು ನೂರು ಕಲಾವಿದರ ವಿವರಗಳನ್ನು ದಾಖಲಿಸಿ “ಯಕ್ಷೋಪಾಸಕರು” ಎಂಬ ಶೀರ್ಷಿಕೆಯಡಿ ಭಾಗ-1 ಮತ್ತು ಭಾಗ-2 ಪುಸ್ತಕಗಳನ್ನು ಹೊರತರಲಾಗಿದೆ. ಪ್ರತಿಯೊಂದು ಕೃತಿಯು 150 ತೆಂಕುತಿಟ್ಟು ಕಲಾವಿದರ ವಿವರ ಹಾಗೂ 150 ಬಡಗುತಿಟ್ಟು ಕಲಾವಿದರ ವಿವರಗಳನ್ನೊಳಗೊಂಡಿದೆ.

ಅಕಾಡೆಮಿಯಿಂದ ಈಗಾಗಲೇ 53 ಪುಸ್ತಕಗಳು ಪ್ರಕಟವಾಗಿವೆ. ಇದರ ಸಂಪೂರ್ಣ ವಿವರಗಳನ್ನು ಹಾಗೂ ಪಟ್ಟಿಯನ್ನು ಸಹ ಇಲ್ಲಿ ನೀಡಲಾಗಿದೆ.

 

https://yakshaganaacademy.karnataka.gov.in/40/%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%80%E0%B2%95%E0%B2%B0%E0%B2%A3%E0%B2%97%E0%B3%8A%E0%B2%82%E0%B2%A1-%E0%B2%AF%E0%B2%95%E0%B3%8D%E0%B2%B7%E0%B2%97%E0%B2%BE%E0%B2%A8-%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95%E0%B2%97%E0%B2%B3%E0%B3%81/kn

×
ABOUT DULT ORGANISATIONAL STRUCTURE PROJECTS