ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಪುಸ್ತಕ ಬಹುಮಾನ

Home

ಪುಸ್ತಕ ಬಹುಮಾನ

ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:479:ಕಸಧ:2018, ದಿನಾಂಕ:25.01.2019ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ 3 ಜನ ಗಣ್ಯರಿಗೆ / ಪ್ರಕಾಶಕರಿಗೆ ರೂ.ರೂ.25,000/-ಗಳ ಮೌಲ್ಯದ “ಪುಸ್ತಕ ಬಹುಮಾನ”ವನ್ನು 2010 ರಿಂದ 2019ರವರೆಗೆ 26 ಜನ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿವರ ಕೆಳಕಂಡಂತಿದೆ.

2010ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಪ್ರಭಾಕರ ಶಿಶಿಲ

ಶ್ರೀಮತಿ ಶಾಂತಾ ಇಮ್ರಾಪುರ

ಶ್ರೀ ನಾ. ಕಾರಂತ ಪೇರಾಜೆ

 

2011ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಈಶ್ವರಚಂದ್ರ ಎಸ್.ಬೆಟಗೇರಿ,                           ಬೆಳಗಾವಿ                           ಪಗಡೆಯಾಟ

ಶ್ರೀ ಡಿ.ಎಸ್.ಶ್ರೀಧರ್,                                      ದಕ್ಷಿಣ ಕನ್ನಡ                        ಯಕ್ಷಗಾನ ಪ್ರಸಂಗ ಮಾಲಿಕೆ (ಪ್ರಸಂಗ)

ಶ್ರೀ ಜಡ್ಡು ಸದಾಶಿವ ಭಟ್ಟ,                                  ಬೆಂಗಳೂರು                         ಲಿಂಗಣ್ಣ

 

2012ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀಮತಿ ಶಾರದಾ ಮಲಶೆಟ್ಟಿ                               ಗಿರಿಜಾ ಕಲ್ಯಾಣ (ಪ್ರಸಂಗ)     [ದಿ. ಬಸವರಾಜ ಮಲಶೆಟ್ಟಿಯವರ ಪರವಾಗಿ]

ಶ್ರೀ ಸುಬ್ರಹ್ಮಣ್ಯ್ಯ ಬೈಪಡಿತ್ತಾಯ,                            ಉಡುಪಿ                                ಸಾಧಕ ಸಂಪದ

ಡಾ. ಸದಾಶಿವ ಭಟ್ಟ,                                       ದಕ್ಷಿಣ ಕನ್ನಡ                           ತ್ರಿಂಶತಿ

 

2013ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಮನೋಹರ ಎಸ್.ಕುಂದರ್,                            ಉಡುಪಿ                                ಯಕ್ಷಗಾನ ರಂಗವೈಭವ

ಶ್ರೀಮತಿ ವಿಜಯಾ                                          ಜಿನ ಯಕ್ಷಗಾನ ಸಂಪುಟ [ದಿ. ಸಾಣೂರುಎಂ.ಶ್ರೀಧರ ಪಾಂಡಿಯವರ ಪರವಾಗಿ]

ಡಾ. ಮೋಹನ ಕುಂಟಾರ್,                                 ಬಳ್ಳಾರಿ                                ಯಕ್ಷಗಾನ ಸ್ಥಿತ್ಯಂತರ

 

2014ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಸೇರಾಜೆ ಸೀತಾರಾಮ ಭಟ್ಟ                            ಯಕ್ಷಗಾನ ಪ್ರಸಂಗ ಪಂಚಕ (ಪ್ರಸಂಗ)

ಶ್ರೀ ರವಿಶಂಕರ್ ವಳಕ್ಕುಂಜ                                ಯಕ್ಷಗಾನ ವಾಚಿಕ ಸಮಾರಾಧನೆ [ಪಾತ್ರಗಳ ಪರಿಚಯ ಸಂಭಾಷಣೆಗಳು]

 

2015ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಡಾ. ನಾಗವೇಣಿ ಮಂಚಿ                                    ಬಲಿಪ ಗಾನಯಾನ (ಗಾಯನ)

 

2016ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಶೇಡಿಗುಮ್ಮ ವಾಸುದೇವ ಭಟ್                         ಯಕ್ಷ ಕುಸುಮ (ಪ್ರಸಂಗ)

ಡಾ. ಪಾದೇಕಲ್ಲು ವಿಷ್ಣು ಭಟ್ಟ                                ಯಕ್ಷಗಾನಾಧ್ಯಯನ (ಲೇಖನ)

ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ                   ಅಂಬುರಹ-ಲವ-ಕುಶ (ಪ್ರಸಂಗ)

 

2017ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಬಲಿಪ ನಾರಾಯಣ ಭಾಗವತರು                        ಬಲಿಪರ ಜಯಲಕ್ಷ್ಮಿ (ಪ್ರಸಂಗ)

ಡಾ. ಜಿ.ಎಸ್. ಭಟ್ಟ                                         ಯಕ್ಷಗಾನ ಲಿಂಗೋಪಾಂಗ                        ಸಮತೋಲನ ವಿಚಾರ [ಸಂಶೋಧನೆ]

 

2018ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಡಾ. ಎನ್.ನಾರಾಯಣ ಶೆಟ್ಟಿ                                ಛಂದಸ್ಪತಿ

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್                        ಪ್ರಸಂಗಾಭರಣ

ಡಾ. ಕೆ.ಎಂ. ರಾಘವ ನಂಬಿಯಾರ್                          ರಂಗವಿದ್ಯೆಯ ಹೊಲಬು

 

2019ನೇ ಸಾಲಿನಲ್ಲಿ ಪುಸ್ತಕ ಬಹುಮಾನ ಪುರಸ್ಕೃತರು

ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಶಿರಸಿ              ಯಕ್ಷಗಾನ ವೀರಾಂಜನೇಯ ವೈಭವ    [ಸಮಗ್ರ ಹನುಮಾಯಾನ)

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ                               ಅಗರಿ ಮಾರ್ಗ              

ಡಾ. ಚಿಕ್ಕಣ್ಣ ಯಣ್ಣೆಕಟ್ಟೆ                                     ಮೂಡಲಪಾಯ ಯಕ್ಷಗಾನ ಬಯಲಾಟ ಒಂದು ಅಧ್ಯಯನ [ಸಂಶೋಧನೆ]

 

2021
ಡಾ|| ಕೆ. ರಮಾನಂದ ಬನಾರಿ,                            ಕಾಸರಗೋಡು                         ಅರ್ಥಾಯನ (ಲೇಖನ)
ಡಾ|| ಹೆಚ್.ಆರ್. ಚೇತನ,                                ಮೈಸೂರು                             ಮೂಡಲಪಾಯ ಯಕ್ಷಗಾನ (ಪ್ರಸಂಗ)

2022
ಶ್ರೀ ಪೊಳಲಿ ನಿತ್ಯಾನಂದ ಕಾರಂತ,                         ಮಂಗಳೂರು                           ಯಕ್ಷಗಾನ ಪ್ರಸಂಗ ಸಂಪುಟ
ಶ್ರೀ ಎಲ್.ಎಸ್.ಶಾಸ್ತ್ರಿ,                                     ಬೆಳಗಾವಿ                              ಯಕ್ಷ ನಕ್ಷತ್ರಗಳು
ಶ್ರೀಮತಿ ವಿದ್ಯಾರಶ್ಮಿ ಪೆಲತ್ತಡ್ಕ,                             ಬೆಂಗಳೂರು ನಗರ                     ಯಕ್ಷಗಾನ ಲೀಲಾವಳಿ

 

 

×
ABOUT DULT ORGANISATIONAL STRUCTURE PROJECTS